ಸತ್ಯಕಥೆ ಆಧಾರಿತ ಕನ್ನಡ ಸಿನೆಮಾಗಳು
ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ನಮಗೆಲ್ಲಾ ಒಂದು ರೀತಿ ಕಣ್ಣು ತೆರೆಸಿದ ಸತ್ಯಕಥೆ, ಹೀಗೂ ಕೂಡ ಮಾಡಬಹುದು ಅಂತ ತೋರ್ಸಿದ್ದಾರೆ. ಇದು ಒಂದು ಪ್ರಾಂತ್ಯದ ಸತ್ಯವನ್ನ, ಬೆಳಕು ಚೆಲ್ಲೋ ಕಥೆ. ಇದರಿಂದ ಒಂದು ವಿಚಾರ ತಲೆಗೆ ಬರೋದು ಏನಪ್ಪಾ ಅಂತಂದ್ರೆ ನಮ್ಮ ಕನ್ನಡ ಸಿನೆಮಾ ಯಾವುದಾದ್ರು ಇದೆಯಾ ಅಂತ.
ಹಾಗಾಗೆ ನಾನು ಒಂದು ಗೂಗಲ್ ಸರ್ಚ್ ಮಾಡಿದೆ. ರಿಸಲ್ಟ್ಸ್ ಹೀಗಿತ್ತು.
ಕೃಪೆ: Google
metrosaga.com ಅವ್ರು ೧೩ ಸಿನಿಮಾಗಳನ್ನ ಸತ್ಯಕಥೆ ಆಧಾರಿತ ಅಂತಾರೆ, ಆದರೆ ನನಗೆ ಅಷ್ಟೇನಾ ಅನ್ನಿಸ್ತು. ಹಾಗಾಗೇ ನಾನು ಈ blog ಶುರು ಮಾಡೋಣ ಹಾಗೂ ಇದರ ಬಗ್ಗೆ ಇನ್ನು ಹೆಚ್ಚು ವಿಷ್ಯಾನ ರಿಸರ್ಚ್ ಮಾಡೋಣ ಅನ್ನಿಸ್ತು.
ತುಂಬಾ ಹಳೇ ಸಿನಿಮಾಗಳಾದ ಇಮ್ಮಡಿ ಪುಲಕೇಶಿ, ಬಬ್ರುವಾಹನ, ಕೃಷ್ಣದೇವರಾಯ ಇವೆಲ್ಲ ನಿಜ ಅಲ್ವಾ? ನೋಡೋಣ.
ನಿಮಗೂ ಕೂಡ ಯಾವದಾದ್ರು ಸಿನೆಮಾ ಗೊತ್ತಿದ್ರೆ ದಯವಿಟ್ಟು ಕಮೆಂಟ್ ಮಾಡಿ ನನಗೆ ತಿಳಿಸಿ.
Good thinking. Please keep it up. Being the youths of India, we have no idea about the history of our "MOTHER LAND". These trials opens a way to learn the truth.....
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿ