ಪೋಸ್ಟ್‌ಗಳು

ಸತ್ಯಾಶ್ರಯ ಕುಲ - ಇಮ್ಮಡಿ ಪುಲಕೇಶಿ

ಇಮೇಜ್
Pulakeshin Satyashraya, Shri-prithvi-vallabha, Bhattaraka, Maharajadhiraja, Parameshvara Chalukya king Reign c.  610  – c.  642 Predecessor Mangalesha Successor Adityavarman Dynasty Chalukyas of Vatapi Father Kirttivarman I ಮೂಲ: ೧   ಸತ್ಯಾಶ್ರಯ ಕುಲ ಎಂದೇ ಪ್ರಸಿದ್ದಿ ಇಮ್ಮಡಿ ಪುಲಕೇಶಿ. ಕನ್ನಡ ಸಿನಿಮಾ ಇಮ್ಮಡಿ ಪುಲಕೇಶಿ  ಶ್ರೀ ಗಣೇಶ ವೀಡಿಯೋಸ್ ಅವರಿಂದ ಪ್ರಸ್ತುತ, ಡಾಕ್ಟರ್ ರಾಜಕುಮಾರ, ಉದಯಕುಮಾರ, ಬಾಲಕೃಷ್ಣ (೧೦೦ ನೇ ಸಿನಿಮಾ), ನರಸಿಂಹರಾಜು, ಜಯಂತಿ ಮುಖ್ಯ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಸಿನಮಾ ಸತ್ಯದ ಆಧಾರದ ಮೇಲೆ ಜಿ ವಿ ಅಯ್ಯರ್ ಅವರ ಕಥೆ. ಏನ್ ಸಿ ರಾಜನ್ ಅವರ ನಿರ್ದೇಶನ. ಹೀಗೊಂದು ಟ್ವಿಟ್ಟರ್ ಸಂಚಿಕೆ:  ಮೂಲ: ೩ ಇಮ್ಮಡಿ ಪುಲಕೇಶಿ ಅಥವಾ ಪುಲಕೇಶಿ II, ೬೧೦-೬೪೨ CE , ಕನ್ನಡದ ಕುಲ ತಿಲಕ ಎಂದೇ ಪ್ರಸಿದ್ದಿ. ಮೂಲ: ೨ ಉಲ್ಲೇಖಗಳು ೧. https://en.wikipedia.org/wiki/Pulakeshin_II ೨. https://www.deccanherald.com/state/top-karnataka-stories/seeing-beyond-shivaji-activists-push-for-pulikeshi-ii-1055994.html ೩. https://twitter.com/karnatakula/status/1510138206196359172?s=20&t=qUQyfM9rLPYksUi-JTXrwA ೪. https://www.ourkarnataka.com/histor...

ಸತ್ಯಕಥೆ ಆಧಾರಿತ ಕನ್ನಡ ಸಿನೆಮಾಗಳು

ಇಮೇಜ್
ದಿ ಕಾಶ್ಮೀರ್ ಫೈಲ್ಸ್  ಸಿನೆಮಾ ನಮಗೆಲ್ಲಾ ಒಂದು ರೀತಿ ಕಣ್ಣು ತೆರೆಸಿದ ಸತ್ಯಕಥೆ, ಹೀಗೂ ಕೂಡ ಮಾಡಬಹುದು ಅಂತ ತೋರ್ಸಿದ್ದಾರೆ. ಇದು ಒಂದು ಪ್ರಾಂತ್ಯದ ಸತ್ಯವನ್ನ, ಬೆಳಕು ಚೆಲ್ಲೋ ಕಥೆ. ಇದರಿಂದ ಒಂದು ವಿಚಾರ ತಲೆಗೆ ಬರೋದು ಏನಪ್ಪಾ ಅಂತಂದ್ರೆ ನಮ್ಮ ಕನ್ನಡ ಸಿನೆಮಾ ಯಾವುದಾದ್ರು ಇದೆಯಾ ಅಂತ. ಹಾಗಾಗೆ ನಾನು ಒಂದು ಗೂಗಲ್ ಸರ್ಚ್ ಮಾಡಿದೆ. ರಿಸಲ್ಟ್ಸ್ ಹೀಗಿತ್ತು. ಕೃಪೆ: Google  metrosaga.com ಅವ್ರು ೧೩ ಸಿನಿಮಾಗಳನ್ನ ಸತ್ಯಕಥೆ ಆಧಾರಿತ ಅಂತಾರೆ, ಆದರೆ ನನಗೆ ಅಷ್ಟೇನಾ ಅನ್ನಿಸ್ತು. ಹಾಗಾಗೇ ನಾನು ಈ blog ಶುರು ಮಾಡೋಣ ಹಾಗೂ ಇದರ ಬಗ್ಗೆ ಇನ್ನು ಹೆಚ್ಚು ವಿಷ್ಯಾನ ರಿಸರ್ಚ್ ಮಾಡೋಣ ಅನ್ನಿಸ್ತು. ತುಂಬಾ ಹಳೇ ಸಿನಿಮಾಗಳಾದ ಇಮ್ಮಡಿ ಪುಲಕೇಶಿ, ಬಬ್ರುವಾಹನ, ಕೃಷ್ಣದೇವರಾಯ ಇವೆಲ್ಲ ನಿಜ ಅಲ್ವಾ? ನೋಡೋಣ. ನಿಮಗೂ ಕೂಡ ಯಾವದಾದ್ರು ಸಿನೆಮಾ ಗೊತ್ತಿದ್ರೆ ದಯವಿಟ್ಟು ಕಮೆಂಟ್ ಮಾಡಿ ನನಗೆ ತಿಳಿಸಿ.