ಸತ್ಯಕಥೆ ಆಧಾರಿತ ಕನ್ನಡ ಸಿನೆಮಾಗಳು

ದಿ ಕಾಶ್ಮೀರ್ ಫೈಲ್ಸ್  ಸಿನೆಮಾ ನಮಗೆಲ್ಲಾ ಒಂದು ರೀತಿ ಕಣ್ಣು ತೆರೆಸಿದ ಸತ್ಯಕಥೆ, ಹೀಗೂ ಕೂಡ ಮಾಡಬಹುದು ಅಂತ ತೋರ್ಸಿದ್ದಾರೆ. ಇದು ಒಂದು ಪ್ರಾಂತ್ಯದ ಸತ್ಯವನ್ನ, ಬೆಳಕು ಚೆಲ್ಲೋ ಕಥೆ. ಇದರಿಂದ ಒಂದು ವಿಚಾರ ತಲೆಗೆ ಬರೋದು ಏನಪ್ಪಾ ಅಂತಂದ್ರೆ ನಮ್ಮ ಕನ್ನಡ ಸಿನೆಮಾ ಯಾವುದಾದ್ರು ಇದೆಯಾ ಅಂತ.

ಹಾಗಾಗೆ ನಾನು ಒಂದು ಗೂಗಲ್ ಸರ್ಚ್ ಮಾಡಿದೆ. ರಿಸಲ್ಟ್ಸ್ ಹೀಗಿತ್ತು.

ಗೂಗಲ್ ಸರ್ಚ್ ರಿಸಲ್ಟ್ಸ್

ಕೃಪೆ: Google 

metrosaga.com ಅವ್ರು ೧೩ ಸಿನಿಮಾಗಳನ್ನ ಸತ್ಯಕಥೆ ಆಧಾರಿತ ಅಂತಾರೆ, ಆದರೆ ನನಗೆ ಅಷ್ಟೇನಾ ಅನ್ನಿಸ್ತು. ಹಾಗಾಗೇ ನಾನು ಈ blog ಶುರು ಮಾಡೋಣ ಹಾಗೂ ಇದರ ಬಗ್ಗೆ ಇನ್ನು ಹೆಚ್ಚು ವಿಷ್ಯಾನ ರಿಸರ್ಚ್ ಮಾಡೋಣ ಅನ್ನಿಸ್ತು.

ತುಂಬಾ ಹಳೇ ಸಿನಿಮಾಗಳಾದ ಇಮ್ಮಡಿ ಪುಲಕೇಶಿ, ಬಬ್ರುವಾಹನ, ಕೃಷ್ಣದೇವರಾಯ ಇವೆಲ್ಲ ನಿಜ ಅಲ್ವಾ? ನೋಡೋಣ.

ನಿಮಗೂ ಕೂಡ ಯಾವದಾದ್ರು ಸಿನೆಮಾ ಗೊತ್ತಿದ್ರೆ ದಯವಿಟ್ಟು ಕಮೆಂಟ್ ಮಾಡಿ ನನಗೆ ತಿಳಿಸಿ.



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸತ್ಯಾಶ್ರಯ ಕುಲ - ಇಮ್ಮಡಿ ಪುಲಕೇಶಿ